ಸ್ವರ್ಗ ಸದೃಶ ಸ್ಕಾಟ್ಲೆಂಡ್ ನ ಕೆಲ ಚಿತ್ರಣಗಳು.. ಪದಗಳಲ್ಲಿ ವರ್ಣಿಸಲಾಗದ ಸೌಂದರ್ಯವನ್ನು ಕ್ಯಾಮೆರಾ ಕಣ್ಣಿನಲ್ಲಿ ಹಿಡಿದಿಡುವ ಪ್ರಯತ್ನ... ಇದು ಬರಿ ಪ್ರಯತ್ನ, ಬಹುಶಃ ಎಂದೂ ಪಾಸಾಗದ ಪರೀಕ್ಷೆ!!!!
ಐದು ಸೋದರಿಯರ ಸಂಗಮ....

ಹಿಮಾವೃತ ಗಿರಿ ಶಿಖರ....

ನೀಲಾಕಾಶ, ಕರಿ ಕಲ್ಲು ಗಿರಿ ಸಾಲು, ಹಿಮದ ಹೊದಿಕೆ, ಹೊತ್ತಂತೆ ಶಾಲು...

ಚಮ್ಮಾರ ನ ಪರ್ವತ..

ಸೂರ್ಯನಿಂದ ಚಳಿ ಕೊಲ್ಲುವ ವ್ಯರ್ಥ ಪ್ರಯತ್ನ, ಅದನ್ನ ಹಿಡಿಯುವ ನನ್ನ ಪ್ರಯತ್ನ....

ಎಲಿನ್ ಡೊನೆನ್ ಕ್ಯಾಸಲ್...

ಆಗಸದಿಂದ ನೀರು ನೀಲಿಯೋ, ನೀರಿನಿಂದ ಆಗಸವೋ?



ಲೊಖ್ ಲೊಮೊಂಡ್ ನ ಸುತ್ತ ಸುತ್ತುವ ಪರಂಪರೆಗೆ ಸಾಕ್ಷಿ ನಾನು......
ಎಲಿಜಿಬೆಥ್ ಕ್ಯಾಸಲ್, ಅದ್ಭುತವಾದ ಸೌಂದರ್ಯ.....